ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪಿಲಿಗೂಡು‌ ಶಾಲಾ ವಾರ್ಷಿಕೋತ್ಸವ ಜ. 5ಕ್ಕೆ ಮುಂದೂಡಿಕೆ, ಶೋಕಾಚರಣೆ ಹಿನ್ನೆಲೆ ವಾರ್ಷಿಕೋತ್ಸವ ‌ಸಮಿತಿ, ಶಾಲಾಭಿವೃದ್ಧಿ ಸಮಿತಿ ತೀರ್ಮಾನ

ಪಿಲಿಗೂಡು‌ ಶಾಲಾ ವಾರ್ಷಿಕೋತ್ಸವ ಜ. 5ಕ್ಕೆ ಮುಂದೂಡಿಕೆ, ಶೋಕಾಚರಣೆ ಹಿನ್ನೆಲೆ ವಾರ್ಷಿಕೋತ್ಸವ ‌ಸಮಿತಿ, ಶಾಲಾಭಿವೃದ್ಧಿ ಸಮಿತಿ ತೀರ್ಮಾನ

 

 

 

ಪಿಲಿಗೂಡು: ಮಾಜಿ ಪ್ರಧಾನಿ ಹಾಗೂ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ನಿಧನ ಹಿನ್ನೆಲೆ 7 ದಿನಗಳ ಶೋಕಾಚರಣೆ ಜಾರಿ ಹಿನ್ನೆಲೆ ಡಿ.31ರಂದು ನಿಗದಿಯಾಗಿದ್ದ ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವನ್ನು ಜ.5ಕ್ಕೆ ಮುಂದೂಡಲಾಗಿದೆ. ಸರಕಾರದ ಅಧಿಸೂಚನೆ ಲಭಿಸಿದ ಹಿನ್ನೆಲೆ ವಾರ್ಷಿಕೋತ್ಸವ ‌ಸಮಿತಿ, ಶಾಲಾಭಿವೃದ್ಧಿ ಸಮಿತಿ ತುರ್ತು ಚರ್ಚೆ ನಡೆಸಿ ತೀರ್ಮಾನ ಕೈಗೊಂಡಿತು ಎಂದು ಶಾಲೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!