ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬಹು ನಿರೀಕ್ಷಿತ ಚಲನಚಿತ್ರ "ದಸ್ಕತ್",ನಾಳೆ ಬಿಡುಗಡೆ:

ಬಹು ನಿರೀಕ್ಷಿತ ಚಲನಚಿತ್ರ "ದಸ್ಕತ್",ನಾಳೆ ಬಿಡುಗಡೆ:

 

 

ಬೆಳ್ತಂಗಡಿ:ಬಹು ನಿರೀಕ್ಷಿತ   ದಸ್ಕತ್ ತುಳು ಚಲನಚಿತ್ರ ನಾಳೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಾಘವೇಂದ್ರ ಕುಡ್ವ ನಿರ್ಮಾಣದ ಅನೀಶ್ ಪೂಜಾರಿ ವೇಣೂರು ಇವರ ನಿರ್ದೇಶನದಲ್ಲಿ ಈಗಾಗಲೇ ಸಂಚಲನವನ್ನೇ ಮೂಡಿಸಿರುವ ದಸ್ಕತ್ ತುಳು ಚಿತ್ರ ನಾಳೆ ವಿವಿಧ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ.ಬೆಳ್ತಂಗಡಿ ತಾಲೂಕಿನ ಕಲಾವಿದರು ನಟಿಸಿರುವ ಈ ಚಲನಚಿತ್ರ ವೀಕ್ಷಿಸಲು  ಕರಾವಳಿಗರು ಕಾತರದಿಂದ ಕಾಯುತಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!