ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮೂರು ಮಾರ್ಗದ ಬಳಿ ನೂತನ ಹೈ ಮಾಸ್ಟ್ ಲೈಟ್ ಅಳವಡಿಕೆ: ನೇತಾಡುತ್ತಿದ್ದ ಲೈಟ್ ಬಗ್ಗೆ ವರದಿ ಮಾಡಿದ್ದ "ಪ್ರಜಾಪ್ರಕಾಶ ನ್ಯೂಸ್ ": ವರದಿಗೆ ಸ್ಪಂದಿಸಿದ ಬೆಳ್ತಂಗಡಿ‌ ಪಟ್ಚಣ ಪಂಚಾಯತ್:

ಮೂರು ಮಾರ್ಗದ ಬಳಿ ನೂತನ ಹೈ ಮಾಸ್ಟ್ ಲೈಟ್ ಅಳವಡಿಕೆ: ನೇತಾಡುತ್ತಿದ್ದ ಲೈಟ್ ಬಗ್ಗೆ ವರದಿ ಮಾಡಿದ್ದ "ಪ್ರಜಾಪ್ರಕಾಶ ನ್ಯೂಸ್ ": ವರದಿಗೆ ಸ್ಪಂದಿಸಿದ ಬೆಳ್ತಂಗಡಿ‌ ಪಟ್ಚಣ ಪಂಚಾಯತ್:

ಬೆಳ್ತಂಗಡಿ: ನಗರದ ಮುಖ್ಯ ರಸ್ತೆಯ ಮೂರು ಮಾರ್ಗದ ಬಳಿ ಹೊಸ ಹೈ ಮಾಸ್ಟ್ ಲೈಟ್ ಅಳವಡಿಸಲಾಗಿದೆ.

ಬೆಳ್ತಂಗಡಿ ಪಟ್ಟಣ ಪಂಚಾಯತ್ ನ ಮೂರು ಮಾರ್ಗದ ಬಳಿ ಹೈ ಮಾಸ್ಟ್ ಲೈಟ್ ಹಾಳಾಗಿ ನೇತಾಡುವ ರೀತಿಯಲ್ಲಿ ಇರುವ ಬಗ್ಗೆ "ಪ್ರಜಾಪ್ರಕಾಶ ನ್ಯೂಸ್," ವರದಿ ಮಾಡಿತ್ತು. ವರದಿ ಪ್ರಕಟವಾದ ಕೂಡಲೇ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಸ್ಪಂದಿಸಿ ತಕ್ಷಣ ಅಪಾಯದ ರೀತಿಯಲ್ಲಿದ್ದ ಲೈಟ್ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ ಕೆಲವೇ ದಿನಗಳಲ್ಲಿ ಹೊಸ ಲೈಟ್ ಅಳವಡಿಸುವ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ಗೆ ಭರವಸೆ ನೀಡಿದ್ದರು. ಅದರಂತೆ ಹೊಸ ಹೈ ಮಾಸ್ಟ್ ಲೈಟ್ ಅಳವಡಿಸಲಾಗಿದೆ.

ಇದನ್ನೂ ಓದಿ:

https://prajaprakasha.com/?p=30428

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!