ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಜ. 2 ಮತ್ತು 3ರಂದು ಮಂಗಳೂರಿನಲ್ಲಿ ಫಿಲ್ಮ್ ಫೆಸ್ಟಿವಲ್: ಕಾಂತಾರ, 19,20,21, ಸೇರಿದಂತೆ 10 ಸಿನಿಮಾ ಉಚಿತ ಪ್ರದರ್ಶನ

ಜ. 2 ಮತ್ತು 3ರಂದು ಮಂಗಳೂರಿನಲ್ಲಿ ಫಿಲ್ಮ್ ಫೆಸ್ಟಿವಲ್: ಕಾಂತಾರ, 19,20,21, ಸೇರಿದಂತೆ 10 ಸಿನಿಮಾ ಉಚಿತ ಪ್ರದರ್ಶನ

ಮಂಗಳೂರು: ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿರುವ ‘ಕರಾವಳಿ ಉತ್ಸವ'ದಲ್ಲಿ ಸಿನಿ ಪ್ರಿಯರಿಗೆ ಹಲವು ಸಿನಿಮಾಗಳನ್ನು ಉಚಿತವಾಗಿ ನೋಡುವ ಅವಕಾಶವಿದೆ.

ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಜನವರಿ 2 ಮತ್ತು 3ರಂದು ಮಂಗಳೂರಿನಲ್ಲಿ ಫಿಲ್ಮ್ ಫೆಸ್ಟಿವಲ್ ಆಯೋಜಿಸಲಾಗಿದ್ದು, ಮಲ್ಟಿಫ್ಲೆಕ್ಸ್​​ನಲ್ಲಿ ಜನವರಿ 2ರಂದು 10 ಗಂಟೆಗೆ ಅರಿಷಡ್ವರ್ಗ ಕನ್ನಡ ಸಿನಿಮಾ, 12.30ಕ್ಕೆ 19,20,21 ಕನ್ನಡ ಸಿನಿಮಾ, 3.30ಕ್ಕೆ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನಿಮಾ, 6.30ಕ್ಕೆ ಮಧ್ಯಂತರ ಕನ್ನಡ ಶಾರ್ಟ್ ಫಿಲ್ಮ್, 8 ಗಂಟೆಗೆ ಕಾಂತಾರ ಕನ್ನಡ ಸಿನಿಮಾ ಪ್ರದರ್ಶನವಾಗಲಿದೆ.

ಜನವರಿ 3ರಂದು 10.15ಕ್ಕೆ ಸಾರಾಂಶ ಕನ್ನಡ ಸಿನಿಮಾ, 12.45ಕ್ಕೆ ತರ್ಪಣ ಕೊಂಕಣಿ ಸಿನಿಮಾ, 3.15ಕ್ಕೆ ಶುದ್ದಿ ಕನ್ನಡ ಸಿನಿಮಾ, 5.45ಕ್ಕೆ ಕುಬಿ ಮತ್ತು ಐಲಾ ಕನ್ನಡ ಸಿನಿಮಾ ರಾತ್ರಿ 8 ಗಂಟೆಗೆ ಗರುಡ ಗಮನ ವೃಷಭ ವಾಹನ ಕನ್ನಡ ಸಿನಿಮಾ ಪ್ರಸಾರವಾಗಲಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!