ಮೂಡಿಗೆರೆ ತಾಲೂಕಿನ ಬಿಳುಗುಳದ ಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು, ಬೆದರಿಕೆ ಪತ್ರ ಬರೆದವರಿಗೆ, ಸುಳ್ಳು ಆರೋಪ, ವೈಯಕ್ತಿಕ ಟಾರ್ಗೆಟ್, ಪಿತೂರಿ ಮಾಡಿದವರಿಗೆ ಒಳ್ಳೆಯ ಬುದ್ದಿ ನೀಡಲೆಂದು ಪ್ರಾರ್ಥಿಸಿದ್ದಾರೆ.
Home › ಸಿ.ಟಿ ರವಿ ಪರ ಕೊರಗಜ್ಜನಿಗೆ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು: ಹಿಂಸೆ ನೀಡುವವರಿಗೆ ಬುದ್ಧಿ ನೀಡುವಂತೆ ಪ್ರಾರ್ಥನೆ..!