ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮುಂಡಾಜೆ, ಗಾಳಿ ಮಳೆ , ವಿದ್ಯುತ್ ಟವರ್ ಮೇಲೆ ಮರ ಬಿದ್ದು ಹಾನಿ:

ಮುಂಡಾಜೆ, ಗಾಳಿ ಮಳೆ , ವಿದ್ಯುತ್ ಟವರ್ ಮೇಲೆ ಮರ ಬಿದ್ದು ಹಾನಿ:

 

 

 

 

ಬೆಳ್ತಂಗಡಿ: ತಾಲೂಕಿನ ವಿವಿಧ ಕಡೆಗಳಲ್ಲಿ  ಬುಧವಾರ ಸಂಜೆ ಗುಡುಗು,ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಮುಂಡಾಜೆ ಗ್ರಾಮದ  ಪರಮುಖ ಎಂಬಲ್ಲಿ ಗುರುವಾಯನಕೆರೆಯಿಂದ ಕಕ್ಕಿಂಜೆ ವಿದ್ಯುತ್ ಪೂರೈಸುವ 33 ಕೆವಿ ಟವರ್ ನ ಮೇಲೆ  ಮರ ಉರುಳಿ ಬಿದ್ದು ಟವರ್ ಗೆ ಹಾನಿಯಾಗಿದೆ.

 

 

ಇದರಿಂದ ಕಕ್ಕಿಂಜೆ ವಿದ್ಯುತ್ ಸಬ್ ಸ್ಟೇಷನ್ ವ್ಯಾಪ್ತಿಯ ಚಾರ್ಮಾಡಿ, ನೆರಿಯ ,ತೋಟತ್ತಾಡಿ, ಚಿಬಿದ್ರೆ,ಮುಂಡಾಜೆ ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಮೊದಲಾದ ಗ್ರಾಮಗಳ ಸಾವಿರಾರು ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!