ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪರ್ಲಾಣಿ, ನೂತನ ಶಾಲಾ ಕೊಠಡಿ "ವಿವೇಕ" ಉದ್ಘಾಟನೆ:

ಪರ್ಲಾಣಿ, ನೂತನ ಶಾಲಾ ಕೊಠಡಿ "ವಿವೇಕ" ಉದ್ಘಾಟನೆ:

 

 

 

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಸರ್ಕಾರಿ, ಹಿರಿಯ,ಪ್ರಾಥಮಿಕ.ಶಾಲೆ ಪರ್ಲಾಣಿ ಇಲ್ಲಿ  ನೂತನವಾಗಿ ನಿರ್ಮಿಸಲಾದ ಶಾಲಾ ಕೊಠಡಿ "ವಿವೇಕ" ಇದರ  ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಅಣಿಯೂರು ನೆರವೇರಿಸಿದರು.

 

 

ಅತಿಥಿಗಳಾಗಿ ಪ್ರಕಾಶ್ ಹೊಸಮಠ, ಕೃಷ್ಣ ರಾವ್ ಕೋಡಿತ್ತಿಲ್ , ಪ್ರತಿಭಾ ಕೆವುಟಾಜೆ, ಹರೀಶ್ ಎತ್ತರಗುಡ್ಡೆ, ಸದಾಶಿವ ಕೆವುಟಾಜೆ ಭಾಗವಹಿಸಿದರು ಕಾರ್ಯಕ್ರಮದಲ್ಲಿ ಪೋಷಕರು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಶಾಲಾ ಶಿಕ್ಷಕರು ಮಕ್ಕಳು ಊರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಮುಖ್ಯ ಶಿಕ್ಷಕ ತಮ್ಮಯ್ಯ  ನೆರೆವೇರಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!