ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಅಗೆದರೂ ಬಗೆದರೂ ಸಿಗುತ್ತಿಲ್ಲ ತಲೆ "ಬುರುಡೆ": ಬಾಹುಬಲಿ‌ ಬೆಟ್ಟದ ಬಳಿಯೂ‌ ಇಲ್ಲ ಕುರುಹು: ಮುಸುಕುಧಾರಿ ವ್ಯಕ್ತಿಯ ಮೇಲೆ ಮೂಡುತ್ತಿದೆ ಅನುಮಾನ ಹುತ್ತ..!:

ಅಗೆದರೂ ಬಗೆದರೂ ಸಿಗುತ್ತಿಲ್ಲ ತಲೆ "ಬುರುಡೆ": ಬಾಹುಬಲಿ‌ ಬೆಟ್ಟದ ಬಳಿಯೂ‌ ಇಲ್ಲ ಕುರುಹು: ಮುಸುಕುಧಾರಿ ವ್ಯಕ್ತಿಯ ಮೇಲೆ ಮೂಡುತ್ತಿದೆ ಅನುಮಾನ ಹುತ್ತ..!:

 

 

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದಲ್ಲಿ ಆ.9 ರಂದು ಧರ್ಮಸ್ಥಳದ ಬಾಹುಬಲಿ ಬೆಟ್ಟದ ಪಕ್ಕದಲ್ಲಿ 16 ಮತ್ತು 16-A ಗುರುತು ಮಾಡಿದ ಎರಡು ಜಾಗದಲ್ಲಿ 12:55 ಗಂಟೆಯಿಂದ 6:30 ರವರೆಗೆ ನಡೆದ ಕಾರ್ಯಾಚರಣೆಯಲ್ಲಿ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ.

ದೂರುದಾರ ತಿಳಿಸಿದಂತೆ ಎಸ್.ಐ.ಟಿ ಅಧಿಕಾರಿಗಳು ಜೆಸಿಬಿ ಬಳಸಿ 15 ಅಡಿ ಉದ್ದ ಮತ್ತು 8 ಅಡಿ ಅಳ ಅಗೆದರೂ ಯಾವುದೇ ಅಸ್ಥಿಪಂಜರದ ಕುರುಹು ಪತ್ತೆಯಾಗಿಲ್ಲ. ಮತ್ತೊಂದು ಜಾಗದಲ್ಲಿ ಕಾರ್ಮಿಕರು ಸೇರಿ ಅಗೆದರೂ ಕೂಡ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ ಎಂದು SIT ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!