ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬುರುಡೆ ಪ್ರಕರಣ, ವಿಚಾರಣೆ ತೀವ್ರ ಗೊಳಿಸಿದ ಎಸ್ಐಟಿ: ವಿಠಲ್ ಗೌಡ ಮತ್ತು ಪ್ರದೀಪ್ ಗೌಡ ರಾತ್ರಿಯಿಡೀ ವಿಚಾರಣೆ:

ಬುರುಡೆ ಪ್ರಕರಣ, ವಿಚಾರಣೆ ತೀವ್ರ ಗೊಳಿಸಿದ ಎಸ್ಐಟಿ: ವಿಠಲ್ ಗೌಡ ಮತ್ತು ಪ್ರದೀಪ್ ಗೌಡ ರಾತ್ರಿಯಿಡೀ ವಿಚಾರಣೆ:

 

 

ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧಿಸಿದಂತೆ ದಿನಕ್ಕೊಂದು ಮಹತ್ವದ ತಿರುವು ಪಡೆಯುತ್ತಿದೆ.ಈಗಾಗಲೇ ಎಸ್.ಐ.ಟಿ ಅಧಿಕಾರಿಗಳು ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದು ಧರ್ಮಸ್ಥಳ ಗ್ರಾಮದ ಬಂಗ್ಲಗುಡ್ಡೆ ಪ್ರದೇಶದಿಂದ ಬುರುಡೆ ತಂದು ಕೊಟ್ಟ ಸೌಜನ್ಯ ಮಾವ ವಿಠಲ್ ಗೌಡ ಮತ್ತು ಸಹಕರ ನೀಡಿದ ಪಡಂಗಡಿ ನಿವಾಸಿ ಪ್ರದೀಪ್ ಗೌಡ ಎಂಬವರನ್ನು ಸೆ.6 ರಂದು ರಾತ್ರಿಯಿಡೀ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ಸೆ.7 ರಂದು ಕೂಡ ಇಬ್ಬರ ವಿಚಾರಣೆ ಮುಂದುವರಿಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ..

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!