ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಲಾಯಿಲ. ಗ್ರಾಮ.ಪಂಚಾಯತ್ ಮಾಜಿ ಸದಸ್ಯೆ  ನಿಧನ:

ಲಾಯಿಲ. ಗ್ರಾಮ.ಪಂಚಾಯತ್ ಮಾಜಿ ಸದಸ್ಯೆ  ನಿಧನ:

 

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯೆ ವಿವೇಕಾನಂದ ನಗರ ನಿವಾಸಿ ರೋಹಿಣಿ (58)ಅನಾರೋಗ್ಯದಿಂದ ನ 19 ಬುಧವಾರ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಲ್ಲಿದ್ದ ಅವರು ಬುಧವಾರ ಮಧ್ಯಾಹ್ನ ವಿವೇಕನಂದ ನಗರದ ಮನೆಯಲ್ಲಿ ನಿಧನರಾಗಿದ್ದಾರೆ.  ಅವರು ಮಕ್ಕಳಾದ ಲಾಯಿಲ ಗ್ರಾಮ ಪಂಚಾಯತ್  ಸದಸ್ಯ ಮಹೇಶ್ ಕುಮಾರ್, ಶಶಿಕಲಾ, ಲೋಕೇಶ್ ಸೇರಿದಂತೆ ಬಂದು ವರ್ಗದವರನ್ನು ಅಗಲಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!