ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ದಿ.ಪ್ಲಾಂಟರ್ಸ್ ಕೋರ್ಟ್ ಬೆಳ್ತಂಗಡಿ ಕ್ಲಬ್ : ವಾರ್ಷಿಕ ಮಹಾಸಭೆ:

ದಿ.ಪ್ಲಾಂಟರ್ಸ್ ಕೋರ್ಟ್ ಬೆಳ್ತಂಗಡಿ ಕ್ಲಬ್ : ವಾರ್ಷಿಕ ಮಹಾಸಭೆ:

 

 

 

ಬೆಳ್ತಂಗಡಿ:ತಾಲೂಕಿನ ಲಾಯಿಲ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಗೊಂಡ ದಿ. ಪ್ಲಾಂಟರ್ಸ್ ಕೋರ್ಟ್, ಬೆಳ್ತಂಗಡಿ ಕ್ಲಬ್ ಇದರ ಮೊದಲ ಮಹಾಸಭೆಯು ಕ್ಲಬ್ ವಠಾರದಲ್ಲಿ  ಅಧ್ಯಕ್ಷ ರಂಜನ್ ಜಿ. ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು. ಈ ವೇಳೆ ಕ್ಲಬ್ ಯಾವ  ರೀತಿ ಕಾರ್ಯನಿರ್ವಹಿಸಲಿದೆ. ಉಪಯೋಗಗಳು ಹಾಗೂ ಇನ್ನಿತರ ವಿಚಾರಗಳ ಬಗ್ಗೆ  ಮಾಹಿತಿ ನೀಡಿದರು.  ಕಾರ್ಯದರ್ಶಿ ಅಕ್ಷಯ್ , ವರದಿ ವಾಚಿಸಿದರು.ಕೋಶಾಧಿಕಾರಿ ಜೈಸನ್ ಡಿ ಸೋಜ, ಜಮಾ ಖರ್ಚು ವಿವರ ನೀಡಿದರು. ಉಪಾಧ್ಯಕ್ಷರುಗಳಾದ ಕಿಶೋರ್ ವಳಂಬ್ರ ರಾ಼ಘ್ನೇಶ್ ಸಾಲಿಯಾನ್, ಭರತ್ ಕುಮಾರ್, ಜಾನ್ಸನ್ ಸೆಬಾಸ್ಟಿಯನ್, ಅಲೋಕ್ ಜೈನ್, ಜಗತ್ ಜಾನ್ಸನ್ ಡಿಸೋಜ, ಗಿರೀಶ್ ಪ್ರಭು, ಕಿರಣ್ ಕುಮಾರ್ , ಬಾಲಕೃಷ್ಣ ಶೆಟ್ಟಿ, ಜತೆ ಕಾರ್ಯದರ್ಶಿ ಸೂರಜ್ ವಳಂಬ್ರ,ಪ್ರಶಾಂತ್ ಕೊಕ್ಕರ್ಣೆ, ಕ್ರೀಡಾ ಕಾರ್ಯದರ್ಶಿಗಳಾದ ಉಮೇಶ್ ಪ್ರಭು, ರಾಜೇಶ್ ಅ್ಯಂಟನಿ, ಕಾರ್ಯಕಾರಿ ಸಮಿತಿಯ ಚರಣ್ ಕಾಮತ್, ರಾಧಕೃಷ್ಣ, ಶಶಿಧರ್ ಪೈ, ಮಧುಕರ್ ಸುವರ್ಣ, ಜೋವೆಲ್ ಪ್ರಿನ್ಸ್ ನೊರೋನ್ಹ, ಸೇರಿದಂತೆ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

ಕ್ಲಬ್ ಗೌರವಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ಧನ್ಯವಾದವಿತ್ತರು.ಡೆನ್ಸಿಲ ಡಿಸೋಜ ನಿರೂಪಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!