ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಡಿ 06 ಬಾರ್ಯ ಸೇರಿದಂತೆ 4 ಗ್ರಾಮ‌ಮಟ್ಟದ "ಜನಸ್ಪಂದನ ಸಭೆ": ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ, ಇಲಾಖಾಧಿಕಾರಿಗಳು ಭಾಗಿ:

ಡಿ 06 ಬಾರ್ಯ ಸೇರಿದಂತೆ 4 ಗ್ರಾಮ‌ಮಟ್ಟದ "ಜನಸ್ಪಂದನ ಸಭೆ": ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ, ಇಲಾಖಾಧಿಕಾರಿಗಳು ಭಾಗಿ:

 

 

 

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಡಿ 06 ಶನಿವಾರ ಜನರ ಬಳಿ ತಾಲೂಕು ಆಡಳಿತ ಗ್ರಾಮ‌ ಮಟ್ಟದ "ಜನಸ್ಪಂದನ ಸಭೆ" ನಡೆಯಲಿದೆ. ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ.ಬೆಳಿಗ್ಗೆ 9.30 ಕ್ಕೆ ಗ್ರಾಮ‌ಪಂಚಾಯತ್ ಬಾರ್ಯ, 11 ಗಂಟೆಗೆ ತೆಕ್ಕಾರು ಗ್ರಾಮ ಪಂಚಾಯತ್, ಮಧಾಹ್ನ 2 ಗಂಟೆಗೆ ಗ್ರಾಮ ಪಂಚಾಯತ್ ಇಳಂತಿಲ,ಸಂಜೆ 4 ಗಂಟೆಗೆ ಬಂದಾರು ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಲಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!