ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಯೋಗೀಶ್ ಶೆಟ್ಟಿ ಸಂಬೋಳ್ಯ ಅನಾರೋಗ್ಯದಿಂದ‌ ನಿಧನ:

ಯೋಗೀಶ್ ಶೆಟ್ಟಿ ಸಂಬೋಳ್ಯ ಅನಾರೋಗ್ಯದಿಂದ‌ ನಿಧನ:

 

 

ಬೆಳ್ತಂಗಡಿ : ಓಡಿಲ್ನಾಳ ಗ್ರಾಮದ ಸಂಬೋಳ್ಯ  ನಿವಾಸಿ ಯೋಗೀಶ್ ಶೆಟ್ಟಿ (43 ವ)ತಾಲೂಕು ಜಿಲ್ಲಾ ಮಟ್ಟದ ಕ್ರಿಕೆಟ್ ಆಟಗಾರ ಹಾಗೂ ಕೃಷಿಕರಾಗಿದ್ದರು. ಅಲ್ಪಕಾಲದ ಅನಾರೋಗ್ಯದಿಂದ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ತಾಯಿ ಸರೋಜ, ತಂದೆ ಕಮಲಾಕ್ಷ,ಪತ್ನಿ ಭವ್ಯ ವೇಣೂರು ಪಂಚಾಯತ್ ಸಿಬ್ಬಂದಿ, ಓರ್ವ ಪುತ್ರ, ಓರ್ವ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!