ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಶ್ರೀ ಜನಾರ್ದನ ವಿಭೂಷಣ ಗೌರವಕ್ಕೆ ಭಾಜನರಾದ ಉಜಿರೆ ಮೋಹನ್ ಕುಮಾರ್:

ಶ್ರೀ ಜನಾರ್ದನ ವಿಭೂಷಣ ಗೌರವಕ್ಕೆ ಭಾಜನರಾದ ಉಜಿರೆ ಮೋಹನ್ ಕುಮಾರ್:

 

 

ಬೆಳ್ತಂಗಡಿ: ಉಜಿರೆ ಜನಾರ್ದನ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ವಿಶೇಷ ಸಹಕಾರ ನೀಡಿದ ಹಾಗೂ ವಿವಿಧ ಸಮಾಜಮುಖಿ ಸೇವೆಗಳನ್ನು ಹಲವಾರು ವರ್ಷಗಳಿಂದ ಮಾಡುತ್ತಿರುವ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ  ಮೋಹನ್ ಕುಮಾರ್ ಅವರಿಗೆ ಶ್ರೀ ಜನಾರ್ದನ ವಿಭೂಷಣ ಗೌರವವನ್ನು  ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ‌.ವೀರೇಂದ್ರ ಹೆಗ್ಗಡೆಯವರು  ಸ್ವಾಮೀಜಿಗಳ, ಗಣ್ಯರ ಉಪಸ್ಥಿತಿಯಲ್ಲಿ  ನೀಡಿ ಸನ್ಮಾನಿಸಿದರು.  ತಾಯಿ ಲೀಲಾವತಿಯವರೊಂದಿಗೆ ಈ ಗೌರವವನ್ನು    ಮೋಹನ್ ಕುಮಾರ್  ಗೌರವದಿಂದ ಸ್ವೀಕರಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!