ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ತಮಿಳುನಾಡು ಚುನಾವಣೆ ಕರ್ತವ್ಯ ಕ್ಕೆ ತೆರಳಿದ ಬೆಳ್ತಂಗಡಿ ಘಟಕದ ಗೃಹರಕ್ಷಕರು:

ತಮಿಳುನಾಡು ಚುನಾವಣೆ ಕರ್ತವ್ಯ ಕ್ಕೆ ತೆರಳಿದ ಬೆಳ್ತಂಗಡಿ ಘಟಕದ ಗೃಹರಕ್ಷಕರು:

 

 

 

ಬೆಳ್ತಂಗಡಿ: ತಮಿಳುನಾಡು ರಾಜ್ಯದಲ್ಲಿ ದಿನಾಂಕ 23 ರಂದು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಇಲ್ಲಿನ ಬೆಳ್ತಂಗಡಿ ಘಟಕದ ಗೃಹರಕ್ಷಕದಳದ ಸೇಕ್ಷನ್ ಲೀಡರ್ ಚಾಕೋ.ಕೆ‌.ಜೆ, ಜಗದೀಶ್, ಸುರೇಶ್.ಶೆಟ್ಟಿ,ಸುರೇಶ್.ಎನ್.,ಲಕ್ಷಣ್ ನಾಯ್ಕ್,ಶುಭರತ್ನ,ಸುಜೀತ್ .ಕೆ.ಎಸ್.,ಸತೀಶ್,ನಾಂಕ 19 ರ ಮುಂಜಾನೆ ತಮಿಳುನಾಡು ಸರ್ಕಾರದ ಚುನಾವಣಾ ಆಯೋಗದ ವಿಶೇಷ ಬಸ್ಸಿನಲ್ಲಿ ತೆರಳಿ ದಿನಾಂಕ 23 ರಂದು ಕರ್ತವ್ಯದಲ್ಲಿ ಭಾಗವಹಿಸಿ ದಿನಾಂಕ 25 ರಂದು ಬೆಳ್ತಂಗಡಿ ಗೆ ವಾಪಸ್ ಆಗಲಿದ್ದಾರೆ ದ.ಕ ಜಿಲ್ಲೆಯಿಂದ 120 ಗೃಹರಕ್ಷಕರು ರಾಜ್ಯದಿಂದ ಎಂಟು ಸಾವಿರ ಗೃಹರಕ್ಷಕರು ತಮಿಳುನಾಡಿಗೆ ಚುನಾವಣೆ ಕರ್ತವ್ಯ ಕ್ಕೆ ತೆರಳಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!