ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ರಕ್ಷಿತ್ ಶಿವರಾಂ ಫೌಂಡೇಶನ್: ವಿದ್ಯಾರ್ಥಿ ವೇತನ ವಿತರಣೆ

ರಕ್ಷಿತ್ ಶಿವರಾಂ ಫೌಂಡೇಶನ್: ವಿದ್ಯಾರ್ಥಿ ವೇತನ ವಿತರಣೆ

ಬೆಳ್ತಂಗಡಿ: ಹೆರಾಜೆ ನೀಲಮ್ಮ ವೆಂಕಪ್ಪ ಪೂಜಾರಿಯವರ ಸ್ಮರಣಾರ್ಥ "ರಕ್ಷಿತ್ ಶಿವರಾಂ ಫೌಂಡೇಶನ್" ವತಿಯಿಂದ ಉಪ್ಪಿನಂಗಡಿ ಸುತ್ತಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು‌.

ಫೌಂಡೇಶನ್ ಗ್ರಾಮಿಣ ಭಾಗದ ವಿದ್ಯಾರ್ಥಿಗಳ ಅಭಿವೃದ್ಧಿಗೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೆಲಸ ಮಾಡುತ್ತಿದೆ. ಉಪ್ಪಿನಂಗಡಿ ಮೂರ್ತೆದಾರರ ಸಹಕಾರ ಬ್ಯಾಂಕ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬ್ಯಾಂಕ್ ನ ಸ್ಥಾಪಕ ವರದರಾಜ್, ನಿವೃತ್ತ ಎಸ್.ಪಿ. ಪಿತಾಂಬರ್ ಹೇರಾಜೆ, ಪೌಂಡೇಶನ್ ನ ರಕ್ಷಿತ್ ಶಿವರಾಂ, ಜಯ ವಿಕ್ರಮ ಕಲ್ಲಾಪು, ಯುವ ವಾಹಿನಿಯ ಚಂದ್ರಶೇಖರ್, ಜಯರಾಂ ಬಂಗೇರ ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!