ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಅಮೇರಿಕಾದ ಯುನಿವರ್ಸಿಟಿ ಯಿಂದ ‌ಡಾಕ್ಟರೇಟ್ ಪಡೆದ ಬೆಳ್ತಂಗಡಿಯ ಡಾ.‌ರವೀಶ್ ಮಯ್ಯ

ಅಮೇರಿಕಾದ ಯುನಿವರ್ಸಿಟಿ ಯಿಂದ ‌ಡಾಕ್ಟರೇಟ್ ಪಡೆದ ಬೆಳ್ತಂಗಡಿಯ ಡಾ.‌ರವೀಶ್ ಮಯ್ಯ

[gallery ids="7867"]

ಬೆಳ್ತಂಗಡಿ: ಅಮೇರಿಕಾದ 'ಯುನಿರ್ವಸಿಟಿ ಆಫ್ ಮೇರಿಲ್ಯಾಂಡ್' ನಿಂದ ಬೆಳ್ತಂಗಡಿ ಯ ಹುಡುಗನೊಬ್ಬ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಉಜಿರೆ ಎಸ್.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ರಾಧಾಕೃಷ್ಣ ಮಯ್ಯರ ಪುತ್ರರಾಗಿರುವ ಡಾ.‌ರವೀಶ್ ಮಯ್ಯ ಅವರು ಪ್ರಕೃತ ಅಮೇರಿಕಾದ ಪ್ರತಿಷ್ಠಿತ ನ್ಯೂಯಾರ್ಕ್ ಯುನಿವರ್ಸಿಟಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದು ಈ ವಿಶೇಷ ಸಾಧನೆ ಮಾಡಿದ್ದಾರೆ.

ಅವರು ಡಾ. ಶಿವ ವಿಶ್ವನಾಥನ್ ಅವರ ಮಾರ್ಗರ್ಶನದಲ್ಲಿ ಮಂಡಿಸಿದ 'ಮೆಕ್ಯಾನಿಸಂ ಡಿಸೈನ್ ಟು ಮಿಟಿಗೇಟ್ ಡಿಸ್‌ಪಾರಿಟೀಸ್ ಇನ್ ಆನ್‌ಲೈನ್ ಪ್ಲಾಟ್‌ಫಾರಂ: ಎವಿಡೆನ್ಸ್ ಫ್ರಮ್ ಎಂಪೆರಿಕಲ್ ಸ್ಟಡೀಸ್” (Mechanism Designs to Mitigate Disparities in Online Platform: Evidence from Empirical Studies) ಎಂಬ ಮಹಾಪ್ರಬಂಧಕ್ಕೆ ಈ ಪದವಿ ಗಳಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!