ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಧರ ಉಜಿರೆ ತೆಂಗಿನ ಸಸಿ ವಿತರಿಸಿದರು. ಹಿ.ಸ.ತೋ.ನಿ. ಕೆ. ಎಸ್. ಚಂದ್ರಶೇಖರ್, ಸ.ತೋ.ನೀ ಸಂಜೀವ, ಸ.ತೋ.ಅ ಮಲ್ಲಿನಾಥ ಬಿರಾದಾರ, ಸ.ತೋ.ಅ. ಭೀಮರಾಯ ಸೊಡ್ಡಗಿ ಹಾಗೂ ಫಲಾನುಭವಿಗಳು ಹಾಜರಿದ್ದರು.
Home › ಬೆಳ್ತಂಗಡಿ ತೋಟಗಾರಿಕೆ ಇಲಾಖೆ: ತೆಂಗಿನ ಸಸಿ ವಿತರಣೆ