ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸಿಎಂ ಬೊಮ್ಮಾಯಿ ಧರ್ಮಸ್ಥಳ, ಭೇಟಿ:   ಹೆಲಿಕಾಪ್ಟರ್ ಸೇರಿದಂತೆ, ವಾಹನ, ಬ್ಯಾಗ್  ತಪಾಸಣೆಗೈದ ಚುನಾವಣಾಧಿಕಾರಿಗಳು: :

ಸಿಎಂ ಬೊಮ್ಮಾಯಿ ಧರ್ಮಸ್ಥಳ, ಭೇಟಿ:   ಹೆಲಿಕಾಪ್ಟರ್ ಸೇರಿದಂತೆ, ವಾಹನ, ಬ್ಯಾಗ್  ತಪಾಸಣೆಗೈದ ಚುನಾವಣಾಧಿಕಾರಿಗಳು: :

 

 

ಬೆಳ್ತಂಗಡಿ  :ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಬೆನ್ನಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ದ.ಕ‌.ಜಿಲ್ಲೆಯ ದೇವಾಲಯ ದರುಶನಕ್ಕಾಗಿ ಜಿಲ್ಲೆಗೆ ಆಗಮಿಸಿದ್ದಾರೆ. ಬುಧವಾರ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.‌  ಚುನಾವಣೆ ನೀತಿ ಸಂಹಿತೆ ಇರುವುದರಿಂದ  ದಕ್ಷಿಣ ಕನ್ನಡ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ನಿರ್ದೆಶನದಂತೆ ಸಿಎಂ ಆಗಮಿಸಿದ ಹೆಲಿಕಾಪ್ಟರ್ ಹಾಗೂ ಅವರು ಸಂಚಾರಿಸುವ ವಾಹನ ಅದರ ದಾಖಲೆಗಳು ಬ್ಯಾಗ್, ಸೂಟ್ ಕೇಸ್  ಎಲ್ಲವನ್ನೂ ತಪಾಸಣೆಗೊಳಪಡಿಸಲಾಯಿತು ನಂತರ ಸಿಎಂ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!