Home › ಸೋಣಂದೂರು ಬಿಜೆಪಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆ
ಸೋಣಂದೂರು ಬಿಜೆಪಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆ
ONLINE PUDU / Saturday, May 06, 2023
ಬೆಳ್ತಂಗಡಿ. ಸೋಣಂದೂರು ಗ್ರಾಮದ ಬಿಜೆಪಿ ಕಾರ್ಯಕರ್ತರಾದ ಆಶೋಕ್ ಮುಂಡಾಡಿ, ನಾಗೇಶ ಕೃಷ್ಣನಗರ,ಅರುಣ್ ಮುಂಡಾಡಿ,ಪ್ರಶಾಂತ್ ಸಬ್ರಬೈಲು,ಪ್ರವೀಣ್ ಕುಮಾರ್
ಸಬ್ರಬೈಲು ಕೇಶವ ನೆಲ್ಲಿಗುಡ್ಡೆ,ಚಂದ್ರಶೇಖರ್ ಕೃಷ್ಣ ನಗರ,ಪುರುಷೋತ್ತಮ ಮಾಣೂರು,ಸಂತೋಷ ಕೃಷ್ಣ ನಗರ,ಶರಣ್ ಕೃಷ್ಣ ನಗರ,
ಸಂತೋಷ್ ಕೃಷ್ಣ ನಗರ ಶ್ರಿಕಾಂತ್ ಕೃಷ್ಣನಗರ ಇಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗೋಪಿನಾಥ್ ನಾಯಕ್ ಮಾಲಾಡಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಬೇಬಿ ಸುವರ್ಣ,ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.