ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವಿಶ್ವದ ಎರಡನೆ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮಾರ್ಕ್ ಝುಕರ್ ಬರ್ಗ್: ಈ ವರ್ಷದ ಶ್ರೀಮಂತಿಕೆಯ ಸೂಚ್ಯಂಕದಲ್ಲಿ 4 ಸ್ಥಾನ..!

ವಿಶ್ವದ ಎರಡನೆ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮಾರ್ಕ್ ಝುಕರ್ ಬರ್ಗ್: ಈ ವರ್ಷದ ಶ್ರೀಮಂತಿಕೆಯ ಸೂಚ್ಯಂಕದಲ್ಲಿ 4 ಸ್ಥಾನ..!

ಕ್ಯಾಲಿಫೋರ್ನಿಯ: ಮಾರ್ಕ್ ಝುಕರ್ ಬರ್ಗ್ ವಿಶ್ವದ ಎರಡನೆ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಮೆಟಾ ಪ್ಲಾಟ್ ಫಾರ್ಮ್ಸ್ ಇಂಕ್ ಷೇರು ಮೌಲ್ಯ ಏರುತ್ತಲೇ ಹೋಗುತ್ತಿರುವುದರಿಂದ ಅಮೆಝಾನ್ ಒಡೆಯ ಜೆಫ್ ಬೆಝೋಸ್ ರನ್ನು ಹಿಂದಿಕ್ಕಿದ ಮೆಟಾದ ಸಹ ಸಂಸ್ಥಾಪಕ ಹಾಗೂ ಕಾರ್ಯಕಾರಿ ಅಧಿಕಾರಿಯಾದ 40 ವರ್ಷ ವಯಸ್ಸಿನ ಮಾರ್ಕ್ ಝುಕರ್ ಬರ್ಗ್ ವಿಶ್ವದ ಎರಡನೆ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಮೆಟಾವರ್ಸ್ ನ ಷೇರು ಮೌಲ್ಯವು ಇತ್ತೀಚಿನ ತಿಂಗಳುಗಳಲ್ಲಿ ಏರಿಕೆ ಕಾಣುತ್ತಿರುವುದರಿಂದ, ಅದರ ಒಟ್ಟಾರೆ ಮೌಲ್ಯವು 206.2 ಬಿಲಿಯನ್ ಡಾಲರ್ ದಾಟಿದೆ. ಮಾರ್ಕ್ ಝುಕರ್ ಬರ್ಗ್ ಟೆಸ್ಲಾ ಇಂಕ್ ಒಡೆಯ ಎಲಾನ್ ಮಸ್ಕ್ ಗಿಂತ 50 ಬಿಲಿಯನ್ ಹಿಂದಿದ್ದರೂ ಅಮೆಝಾನ್ ಇಂಕ್ ಒಡೆಯ ಬೆಝೋಸ್ ಗಿಂತ 1.1 ಬಿಲಿಯನ್ ನಷ್ಟು ಮುಂದಿದ್ದಾರೆ.

ಈ ವರ್ಷದ ಶ್ರೀಮಂತಿಕೆಯ ಸೂಚ್ಯಂಕದಲ್ಲಿ ಇವರು 4 ಸ್ಥಾನಗಳನ್ನು ಪಡೆದಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!