ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕೊನೆಯುಸಿರೆಳೆದ ಉದಯೋನ್ಮುಖ ಕ್ರಿಕೆಟ್ ಆಟಗಾರ..!: ಶೋಕ ಸಾಗರದಲ್ಲಿ ಮುಳುಗಿದ ಕ್ರೀಡಾಲೋಕ

ಕೊನೆಯುಸಿರೆಳೆದ ಉದಯೋನ್ಮುಖ ಕ್ರಿಕೆಟ್ ಆಟಗಾರ..!: ಶೋಕ ಸಾಗರದಲ್ಲಿ ಮುಳುಗಿದ ಕ್ರೀಡಾಲೋಕ

ಕೋಲ್ಕತ್ತಾ: ಉದಯೋನ್ಮುಖ ಕ್ರಿಕೆಟ್ ಆಟಗಾರ ಕೊನೆಯುಸಿರೆಳೆದಿದ್ದು ಕ್ರೀಡಾಪಟುವಿನ ಸಾವಿಗೆ ಕ್ರೀಡಾಲೋಕವೇ ಶೋಕಸಾಗರದಲ್ಲಿ ಮುಳುಗಿದೆ.

ಕೋಲ್ಕತ್ತಾದ ಕ್ಲಬ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರನಾಗಿ ಹೆಸರು ಮಾಡಿದ್ದ ಆಸಿಫ್ ಹುಸೇನ್ (28) ಬಂಗಾಳದ ಯುವ ಹಾಗೂ ಪ್ರತಿಭಾವಂತ ಕ್ರಿಕೆಟಿಗ. ಇವರು ತಮ್ಮ ಮನೆಯಲ್ಲಿ ಬಿದ್ದು ತಲೆಗೆ ಬಲವಾದ ಏಟು ಆದ ಕಾರಣ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ವರ್ಷ ಆಸಿಫ್ ಕ್ಲಬ್ ಕ್ರಿಕೆಟ್‌ನಲ್ಲಿ ಸ್ಪೋರ್ಟಿಂಗ್ ಯೂನಿಯನ್‌ನೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದ್ದರು. ಕ್ರಿಕೆಟಿಗ ಬೆಂಗಾಲ್ ಪ್ರೊ ಟಿ20 ಲೀಗ್‌ನ ಪಂದ್ಯದಲ್ಲಿ 99ರನ್ ಗಳಿಸಿದ್ದರು. ಇವರ ಹಠಾತ್ ನಿಧನದಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.

ಕ್ರಿಕೆಟಿಗನ ಸಾವಿಗೆ ಕ್ರೀಡಾಲೋಕ ಕಂಬನಿ ಮಿಡಿದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!