370ನೇ ವಿಧಿ ಆಗಿನ ಕಾಲಾಮಾನಕ್ಕೆ ಅನುಗುಣವಾಗಿ ಮಾಡಿಕೊಂಡಿದ್ದ ತಾತ್ಕಲಿಕ ವ್ಯವಸ್ಥೆ ಹೀಗಾಗಿ 2019ರಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಪಂಚ ಪೀಠದಿಂದ ತೀರ್ಪು ಪ್ರಕಟವಾಗಿದ್ದು ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಿಸುವ ಕ್ರಮಕ್ಕೂ ಅಸ್ತು ಎಂದಿದೆ. ಇದರ ಜೊತೆಗೆ 2024 , ಸೆ.30 ಒಳಗೆ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ.
Home › ಸುಪ್ರೀಂ ಕೋರ್ಟ್ ನಿಂದ ಹೊರಬಿದ್ದ ಆರ್ಟಿಕಲ್ 370ರ ಭವಿಷ್ಯ : ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಸ್ತು: ಚುನಾವಣೆಗೆ ಕೋರ್ಟ್ ಸೂಚನೆ